


ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಸಿಎಂ ರಾಜಕೀಯ ಕಾರ್ಯದರ್ಶಿ ಎ ಎಸ್ ಪೊನ್ನಣ್ಣ, ಅಪರ ಮುಖ್ಯಕಾರ್ಯದರ್ಶಿ ತುಷಾರ್ ಗಿರಿನಾಥ್, ಅಪರ ಮುಖ್ಯ ಕಾರ್ಯದರ್ಶಿ (ಅಭಿವೃದ್ಧಿ) ಉಮಾ ಮಹದೇವನ್, ಕೆ ವಿ ತ್ರಿಲೋಕ್ ಚಂದ್ರ ಸಿಎಂ ಕಾರ್ಯದರ್ಶಿ ನಕುಲ್, ನೀತಿ ಆಯೋಗದ ಕಾರ್ಯಕ್ರಮ ನಿರ್ದೇಶಕ (ಕೈಗಾರಿಕೆ) ಇಸ್ತಿಯಾಕ್ ಅಹ್ಮದ್, ವಿಷಯ ತಜ್ಞ ಶಶಾಂಕ್ ಶಾಹಿರಿಯ, ದೀಕ್ಷಾ ಶರ್ಮಾ, ಇಂದುಪ್ರಸಾದ್ ಕೃಷ್ಣ, ಮತ್ತಿತರರು ಉಪಸ್ಥಿತರಿದ್ದರು.

