ಮೂಡುಬಿದಿರೆಯ ಪುತ್ತಿಗೆ ಹಾಗೂ ಹೊಸಬೆಟ್ಟು ಗ್ರಾಮಗಳಲ್ಲಿ “ನಮ್ಮ ಹಕ್ಕು ನಮಗೆ ನೀಡಿ” ಬೃಹತ್ ಹಕ್ಕೊತ್ತಾಯ ಸಭೆ – ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ತೀವ್ರ ವಾಗ್ದಾಳಿ.
ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದಾಗಿನಿಂದಲೂ ಸರಣಿ ಹಗರಣಗಳಲ್ಲಿ ಮುಳುಗಿದ್ದು ಗ್ರಾಮ ಪಂಚಾಯಿತಿಗಳ ಅನುದಾನ ಕಸಿದುಕೊಂಡು…

