ಬಡವರ ಸಮಸ್ಯೆಗಳಿಗೆ ಪರಿಹಾರ ನೀಡಲು ಯೋಗ್ಯತೆಯಿಲ್ಲದ ಕಾಂಗ್ರೆಸ್ ಸರಕಾರವನ್ನು ರಾಜ್ಯದ ಜನತೆ ಎಂದಿಗೂ ಕ್ಷಮಿಸುವುದಿಲ್ಲ:- ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿ.

ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ಉತ್ತರ ಮಂಡಲದ ವತಿಯಿಂದ ರಾಜ್ಯ ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಉಳಾಯಿಬೆಟ್ಟು…

ನವೆಂಬರ್ 03 ರಿಂದ 15 ರವರೆಗೆ ಮಂಗಳೂರಿನ ಪುರಭವನದಲ್ಲಿ “ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮ್ಮೇಳನ”

1986 ರಲ್ಲಿ ಆರಂಭವಾದ ಕೊಂಕಣಿಯ ಪ್ರಮುಖ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್ ತನ್ನ 40ನೇ ವರ್ಷಾಚರಣೆಯ ಮಾಣಿಕ್ಯೋತ್ಸವವನ್ನು ಆಚರಿಸುತ್ತಿದೆ. ಈ…

ಮಂಗಳೂರು:- ಸಂತ ಅಲೋಶಿಯಸ್ ವಿವಿಯಲ್ಲಿ ಸುಧಾರಿತ ತಂತ್ರಜ್ಞಾನ ಕುರಿತ ಅಂತರರಾಷ್ಟ್ರೀಯ ಸಮ್ಮೇಳನ (SACAIM 2026).

ಸಂತ ಅಲೋಶಿಯಸ್ (ಪರಿಗಣಿತ) ವಿಶ್ವವಿದ್ಯಾನಿಲಯದ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ಶಾಲೆಯ ಸ್ನಾತಕೋತ್ತರ ವಿಭಾಗಗಳ ಆಶ್ರಯದಲ್ಲಿ ಸುಧಾರಿತ ಮಾಹಿತಿ ತಂತ್ರಜ್ಞಾನ,…

“ವಿಜೇತೋತ್ಸವ – 2026” ಕರ್ನಾಟಕದ ವಿಶೇಷ ಶಾಲೆಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಾಗಿ ರಾಜ್ಯ ಮಟ್ಟದ ಜಾನಪದ ನೃತ್ಯ ಸ್ಪರ್ಧೆ.

ಕರ್ನಾಟಕ ರಾಜ್ಯದಲ್ಲಿಯೇ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಈ ಕಾರ್ಯಕ್ರಮವನ್ನು ಕಾರ್ಕಳದ ವಿಜೇತಾ ಶಾಲೆಯ ದಶಮಾನೋತ್ಸವದ ಅಂಗವಾಗಿ ಆಯೋಜಿಸಲಾಗಿದೆ.ಈ ಕಾರ್ಯಕ್ರಮಕ್ಕೆ…

ಮಂಗಳೂರು:- ಕೊಂಕಣಿ ಭಾಷೆಯ ಬೈಬಲ್ ದಿನಚರಿ “ಕಾರ್ಮೆಲ್ ಪ್ರೇರಣ್ 2027″ರ 11ನೇ ಆವೃತ್ತಿಯ ಬಿಡುಗಡೆ.

ಕಾರ್ಮೆಲೈಟ್ ಧರ್ಮಗುರುಗಳ ಧ್ಯಾನವನ ಪ್ರಕಾಶನ ಹೊರತಂದಿರುವ ಕೊಂಕಣಿ ಭಾಷೆಯ ಬೈಬಲ್ ದಿನಚರಿ “ಕಾರ್ಮೆಲ್ ಪ್ರೇರಣ್ 2027″ರ 11ನೇ ಆವೃತ್ತಿಯನ್ನು ಅ.22ರಂದು…

ತೃಷಾ ಕಾಲೇಜ್ ಆಫ್ ಕಾಮರ್ಸ್ & amp ಮ್ಯಾನೇಜ್ಮೆಂಟ್ ಮತ್ತು ತೃಷಾ ಸಂಧ್ಯಾ ಕಾಲೇಜು ಮಂಗಳೂರು, ನಲ್ಲಿ ರಕ್ತದಾನ ಶಿಬಿರ.

ತೃಷಾ ಕಾಲೇಜ್ ಆಫ್ ಕಾಮರ್ಸ್ & amp ಮ್ಯಾನೇಜ್ಮೆಂಟ್ ಮತ್ತು ತೃಷಾ ಸಂಧ್ಯಾ ಕಾಲೇಜು ಮಂಗಳೂರು, ಯೂತ್ ರೆಡ್ ಕ್ರಾಸ್…

ಪ್ರಿಸನ್ ಮಿನಿಸ್ಟ್ರಿ ಇಂಡಿಯಾ (PMI) ಸಂಸ್ಥೆಯು ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಮಂಗಳೂರು ಜಿಲ್ಲಾ ಕಾರಾಗೃಹದ ಕೈದಿಗಳಿಗಾಗಿ “ಅಣಬೆ ಕೃಷಿ ತರಬೇತಿ” ಕಾರ್ಯಕ್ರಮ.

ಪ್ರಿಸನ್ ಮಿನಿಸ್ಟ್ರಿ ಇಂಡಿಯಾ (PMI) ಸಂಸ್ಥೆಯು ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಮಂಗಳೂರು ಜಿಲ್ಲಾ ಕಾರಾಗೃಹದ ಕೈದಿಗಳಿಗಾಗಿ ಅಕ್ಟೋಬರ್…